19th SEPTEMBER
1.ಒಳನುಸುಳುವಿಕೆ ತಡೆಗೆ ಗಡಿಯಲ್ಲಿ ಹೈಟೆಕ್ ತಂತ್ರಜ್ಞಾನ ಅವಶ್ಯಕತೆಯಿದೆ –ಬಿಎಸ್ಎಫ್, ಐಟಿಬಿಪಿ ಮುಖ್ಯಸ್ಥರು
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಮುಖ ಸುದ್ದಿ
- ಉತ್ತಮ ಗಡಿ ನಿರ್ವಹಣೆಗಾಗಿ ತಂತ್ರಜ್ಞಾನದ ಸಹಾಯದಿಂದ ಮುಂದಿನ ವರ್ಷ ಡಿಸೆಂಬರ್ನಿಂದ ಸ್ಮಾರ್ಟ್ ಟೆಕ್ನಾಲಜಿ-ನೆರವಿನ ಬೇಲಿಯನ್ನು ಪಾಕಿಸ್ತಾನದ ಗಡಿಗೆ ಅಳವಡಿಸಲಾಗುವುದು ಎಂದು ಬಾರ್ಡರ್ ಸೆಕ್ಯುರಿಟಿ ಫೋರ್ಸ್ ಮುಖ್ಯಸ್ಥರು ಮತ್ತು ಇಂಡೋ-ಟಿಬೇಟಿಯನ್ ಬಾರ್ಡರ್ ಪೋಲಿಸ್ ತಿಳಿಸಿದ್ದಾರೆ.
ಮುಖ್ಯ ಪರೀಕ್ಷೆಗಾಗಿ
- ಭಾರತ-ಪಾಕಿಸ್ತಾನ ಗಡಿಪ್ರದೇಶದ ಮೂಲಕ ಭಯೋತ್ಪಾದಕರ ನುಸುಳುವಿಕೆ ದೇಶದ ಆಂತರಿಕ ಭದ್ರತೆಗೆ ಭಾರಿ ಸವಾಲೊಡ್ಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಡಿಭಾಗವನ್ನು ತಂತ್ರಜ್ಞಾನದ ಮೂಲಕ ಹೈಟೆಕ್ ಆಗಿಸಲು ನಿರ್ಧರಿಸಲಾಗಿದ್ದು, ಗಡಿಭಾಗದಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸುವ ಅನಿವಾರ್ಯತೆಯೂ ತಪ್ಪಲಿದೆ.
- ಭಾರತ ಮತ್ತು ಪಾಕಿಸ್ತಾನದ ಗಡಿ ಉದ್ದ 1800 ಮೈಲಿಗಳಷ್ಟಿದೆ. ಗಡಿಗುಂಟದ ಈ ಭಾಗದಲ್ಲೆಲ್ಲ…..CLICK HERE TO READ MORE