Daily Current Affairs 22nd September

22nd SEPTEMBER

SOURCEhttp://www.thehindu.com/news/national/sonia-urges-pm-to-have-womens-reservation-bill-passed-in-lok-sabha/article19729728.ece

 

1.ಮಹಿಳಾ ಮೀಸಲಾತಿ ಮಸೂದೆ

ಪ್ರಾಮುಖ್ಯತೆಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ (ಪ್ರಬಂಧ ಬರವಣಿಗೆಗಾಗಿ)

ಪ್ರಮುಖ ಸುದ್ದಿ

  • ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸಲು ಕೇಂದ್ರ ಸರಕಾರವು ಯೋಜಿಸಿದೆ .
  • ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ಶಾಸನ ಸಭೆಗಳ 33% ನಷ್ಟು ಮೀಸಲಾತಿಯನ್ನು ಕಲ್ಪಿಸುವ  ಮೂಲ ಪರಿಕಲ್ಪನೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರದ್ದು.
  • ಮಸೂದೆಯನ್ನು ದೇವೇಗೌಡ ಸರಕಾರ 1996ರಲ್ಲಿ ಜಾರಿಗೆ ತಂದಿತ್ತು. ಮಹಿಳಾ ಮೀಸಲಾತಿ ಮಸೂದೆ 2010ರಲ್ಲೇ ರಾಜ್ಯಸಭೆಯಲ್ಲಿ ಪಾಸಾದರೂ ಸದಾ ವಿವಾದಗಳಿಂದ ಮುಂದೂಡಲ್ಪಟ್ಟಿತ್ತು.

ಮುಖ್ಯ ಪರೀಕ್ಷೆಗಾಗಿ

ಬಿಲ್   ಮುಖ್ಯಾಂಶಗಳು:

  • 2008 ರ ಸಂವಿಧಾನ (೧೦೮ನೇ ತಿದ್ದುಪಡಿ) ಬಿಲ್, ಲೋಕಸಭೆಯಲ್ಲಿ ಮತ್ತು ಶಾಸನ ಸಭೆಗಳಲ್ಲಿ ಮಹಿಳೆಯರಿಗಾಗಿ ಮೂರನೇ ಒಂದು ಭಾಗದಷ್ಟು ಮೀಸಲು ನೀಡುತ್ತದೆ.
  • ಈ ಮೀಸಲಾತಿ ಸ್ಥಾನಗಳ ಹಂಚಿಕೆಯನ್ನು ಸಂಸತ್ತು ಸೂಚಿಸುವಂತ ಅಂತಹ  ಪ್ರಾಧಿಕಾರ ನಿರ್ಧರಿಸುತ್ತದೆ.
  • ಒಟ್ಟು ಮೀಸಲಾತಿ: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಿಟ್ಟ ಒಟ್ಟು ಸ್ಥಾನಗಳ ಮೂರನೇ ಒಂದು ಭಾಗವನ್ನು ಲೋಕಸಭೆ ಮತ್ತು ಶಾಸಕಾಂಗ ಸಭೆಗಳಲ್ಲಿ ಆ ಗುಂಪುಗಳ ಮಹಿಳೆಯರಿಗೆ…..CLICK HERE TO READ MORE
Share