23rd SEPTEMBER
1.SATH- ಕಾರ್ಯಕ್ರಮಕ್ಕೆ ಚಾಲನೆ
ಪ್ರಾಮುಖ್ಯತೆ –ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಾಗಿ
ಪ್ರಮುಖ ಸುದ್ದಿ
- ಮಾನವ ಬಂಡವಾಳದ ಪರಿವರ್ತನೆಗೆ ಅಸ್ಸಾಮ್ ಸರಕಾರ ಮತ್ತು ನೀತಿ ಆಯೋಗ ಜಂಟಿಯಾಗಿ ಸಾತ್ ಎಂಬ ಸಮರ್ಥನೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ .
- ಇದರ ಪ್ರಮುಖ ಉದ್ದೇಶ ವೆಂದರೆ ಇದು ಪ್ರಮುಖ ಆರೋಗ್ಯ ಆದ್ಯತೆಗಳನ್ನು ಗುರುತಿಸಲು ಮತ್ತು ಆರೋಗ್ಯ ವ್ಯವಸ್ಥೆ ಯಲ್ಲಿ ರೂಪಾಂತರಿಸಲು ಮತ್ತು ಅಸ್ಸಾಂ ಜನರ ಯೋಗಕ್ಷೇಮ ಸುಧಾರಿಸುವ ಪರಿಹಾರಗಳನ್ನು ಜಾರಿಗೆ ತರಲು ಮತ್ತು ರಚನಾತ್ಮಕ ಬೆಂಬಲವನ್ನು ಒದಗಿಸುವ ಮುಖ್ಯ ಉದ್ದೇಶ ಹೊಂದಿದೆ
ಮುಖ್ಯ ಪರೀಕ್ಷೆಗಾಗಿ
- ಸಾತ್ ಪ್ರೋಗ್ರಾಂ ಸಹಕಾರ ಫೆಡರಲಿಸಮ್ ನ ತತ್ತ್ವವನ್ನು ಒಳಗೊಂಡಿದೆ. ಇದಕ್ಕೆ 16 ರಾಜ್ಯಗಳು ಆಸಕ್ತಿಯನ್ನು ವ್ಯಕ್ತಪಡಿಸಿದ್ದು, ಇವುಗಳಲ್ಲಿ 14 ರಾಜ್ಯಗಳಾದ ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳು ಯೋಜನೆಯನ್ನು ಪ್ರಸ್ತಾವಿಸಿವೆ.
- ಈ ಹದಿನಾಲ್ಕು ರಾಜ್ಯಗಳಿಂದ ನೀತಿ ಆಯೋಗ 5 ರಾಜ್ಯಗಳನ್ನು ಆಯ್ಕೆ ಮಾಡಲಿದೆ. ತರುವಾಯದ ತಪಾಸಣೆ ಮತ್ತು ಮೌಲ್ಯಮಾಪನಗಳ ನಂತರ, ಮೂರು….CLICK HERE TO READ MORE