ಪ್ರಬಂಧ ಬರವಣಿಗೆ

ಪ್ರತಿ ವಾರ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಪ್ರಬಂಧ ಬರವಣಿಗೆಯನ್ನು ನೀಡಲಾಗುವುದು . ನಿಮ್ಮ ಉತ್ತರ ಪತ್ರಿಕೆಯನ್ನು ನಮಗೆ ಬರೆದು ಈ ಮೇಲ್ ಮಾಡಿದರೆ ಮೌಲ್ಯಮಾಪನ ಮಾಡಿ ಕಳುಹಿಸಲಾಗುವುದು .  

ಸೂಚನೆ ಪ್ರಬಂಧ ಗಳ ಮಾದರಿ ಉತ್ತರಗಳನ್ನು ನೀಡಲಾಗುವುದಿಲ್ಲ.( ಕೆಲವೊಂದನ್ನು ಹೊರತು ಪಡಿಸಿ)

ಪ್ರಬಂಧದ ವಿಷಯಗಳನ್ನು(TOPICS)  UPSC/KAS  ಹಿಂದಿನ ವರ್ಷಗಳ  ಮುಖ್ಯ ಪರೀಕ್ಷೆ ಯಲ್ಲಿ ಕೇಳಿರುವ  ಮತ್ತು ಪ್ರಚಲಿತ ಘಟನೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

UPSC/KAS  ಕನ್ನಡ ಮಾದ್ಯಮದಲ್ಲಿ ಬರೆಯುತ್ತಿರುವ ಅಭ್ಯರ್ಥಿಗಳಿಗೆ ಹೇಳುವುದೆಂದರೆ ದಯವಿಟ್ಟು ಉತ್ತರ ಬರವಣಿಗೆ ಯನ್ನು ಪ್ರಾಕ್ಟಿಸ್ ಮಾಡಿ.ಅದು ಮುಂದೆ ನಿಮ್ಮ ಮುಖ್ಯ ಪರೀಕ್ಷೆಗೆ ತುಂಬ ಅನುಕೂಲವಾಗುತ್ತದೆ.

ಸೂಚನೆ ಪ್ರಬಂಧ ಬರೆಯುವುದಕ್ಕಿಂತ ಮುಂಚಿತವಾಗಿ ಮೊದಲು  UPSC/KAS  ಮುಖ್ಯ ಪರೀಕ್ಷೆಯಲ್ಲಿ ನೀಡುವ ಉತ್ತರ ಪತ್ರಿಕೆಗಳ ಮಾದರಿಯಲ್ಲೇ ನಮ್ಮ ಐಎಎಸ್ ಅಕಾಡೆಮಿ ಯಿಂದ ಉತ್ತರ ಬರೆಯಲು ಮತ್ತು ನಮಗೆ ಮೌಲ್ಯಮಾಪನ ಮಾಡುಲು ಅನುಕೂಲಕ್ಕಾಗಿ SHEETS ರಚಿಸಿದ್ದೇವೆ. ಅದನ್ನು ಡೌನ್ಲೋಡ್ ಮಾಡಿ ಕೊಂಡು ಪ್ರಿಂಟ್ ತಗೆಯಿಸಿ ಅದರಲ್ಲಿ ಬರೆದು ನಮಗೆ ಇ-ಮೇಲ್ ಮಾಡಿ.


 

2018

 

ಪ್ರಬಂಧ ಬರವಣಿಗೆ – (DATE-6th OCTOBER)

ಪ್ರಬಂಧ ಬರವಣಿಗೆ – (DATE-29th SEPTEMBER)

ಪ್ರಬಂಧ ಬರವಣಿಗೆ – (DATE-22nd SEPTEMBER)

ಪ್ರಬಂಧ ಬರವಣಿಗೆ – (DATE-15th SEPTEMBER)

ಪ್ರಬಂಧ ಬರವಣಿಗೆ – (DATE-8th SEPTEMBER)

ಪ್ರಬಂಧ ಬರವಣಿಗೆ – (DATE-1st SEPTEMBER)

ಪ್ರಬಂಧ ಬರವಣಿಗೆ – (DATE-25th AUGUST)


ಪ್ರಬಂಧ ಬರವಣಿಗೆ – (DATE-18th AUGUST)


ಪ್ರಬಂಧ ಬರವಣಿಗೆ – (DATE-11th AUGUST)


 ನಮ್ಮ ಐಎಎಸ್ ಅಕಾಡೆಮಿ ಪ್ರಬಂಧಗಳ ಮಾದರಿ ಉತ್ತರಗಳು

ಪ್ರಬಂಧ ಬರವಣಿಗೆ – (DATE-4th AUGUST)


ಪ್ರಬಂಧ ಬರವಣಿಗೆ – (DATE-28th JULY)


ಪ್ರಬಂಧ ಬರವಣಿಗೆ – (DATE-21st JULY)

ಪ್ರಬಂಧ ಬರವಣಿಗೆ – (DATE-14th JULY)

ಪ್ರಬಂಧ ಬರವಣಿಗೆ – (DATE-24th JUNE)


 ನಮ್ಮ ಐಎಎಸ್ ಅಕಾಡೆಮಿ ಪ್ರಬಂಧಗಳ ಮಾದರಿ ಉತ್ತರಗಳು


ಪ್ರಬಂಧ ಬರವಣಿಗೆ – (DATE-17th JUNE)

 


ಈ ಕೆಳಗಿನವುಗಳಲ್ಲಿ ಕುರಿತು ಸುಮಾರು 1000-1500 ಪದಗಳಲ್ಲಿ   ಪ್ರಬಂಧವನ್ನು ಬರೆಯಿರಿ.

 ಅಂಕಗಳು  : 125 (ಪ್ರತಿಯೊಂದಕ್ಕೆ)

ಮೊದಲ ವಾರ(WEEK 1-DATE-19th AUGUST )

1. ಲಿಂಗ ಸಮಾನತೆಯೆನ್ನುವುದು ವಾಸ್ತವದಲ್ಲಿದೆಯೇ ಅಥವಾ ಕಟ್ಟುಕತೆಯೇ …? (Gender equality: Myth or reality.)

2.. ಭಾರತದ ಪ್ರಜಾಪ್ರಭುತ್ವ ,ಮಾಧ್ಯಮ ಸಮೂಹ ಮತ್ತು ಸಾರ್ವಜನಿಕರ ಅಭಿಪ್ರಾಯ .. ಈ ಮೂರು ಅಂಶಗಳು ನೀತಿ ನಿರ್ಣಯವನ್ನು ರೂಪಿಸಲು ಗಣನೆಗೆ ತೆಗೆದುಕೊಳ್ಳುವ ಅವಶ್ಯಕತೆ ಇದೆಯೇ … ? (Indian Democracy, Media and Public Opinion – Does  all these 3 are necessary to consider  in Policymaking?


 ನಮ್ಮ ಐಎಎಸ್ ಅಕಾಡೆಮಿ ಪ್ರಬಂಧಗಳ ಮಾದರಿ ಉತ್ತರಗಳು


ಎರಡನೇ ವಾರ(WEEK 2 -DATE-26th August)

ಈ ಕೆಳಗಿನವುಗಳಲ್ಲಿ ಕುರಿತು ಸುಮಾರು 1000-1500 ಪದಗಳಲ್ಲಿ   ಪ್ರಬಂಧವನ್ನು ಬರೆಯಿರಿ.

 ಅಂಕಗಳು  : 125 (ಪ್ರತಿಯೊಂದಕ್ಕೆ)

1.ಸುಪ್ರೀಂ ಕೋರ್ಟಿನ ಖಾಸಗಿತನದ ಹಕ್ಕಿನ ತೀರ್ಪು ಜನರಿಗೆ ಪೂರಕವೇ ?? ಅಥವಾ ಮಾರಕವೇ ..??

2..ಭಾರತದಲ್ಲಿ ಭ್ರಷ್ಟಾಚಾರವು ಇನ್ನು ಸುಧಾರಣೆಗೊಂಡಿಲ್ಲ ಅಥವಾ ಸರ್ಜಿಕಲ್ ಸ್ಟ್ರೈಕ್ ಗಳನ್ನೂ ಪ್ರಯೋಗಿಸಿದರೂ ​​ಅಂತ್ಯಗೊಳ್ಳುವುದಿಲ್ಲ.

 

 


ಮೂರನೇ ವಾರ ವಾರ(WEEK 3- DATE-2nd September)

ಈ ಕೆಳಗಿನವುಗಳಲ್ಲಿ ಕುರಿತು ಸುಮಾರು 1000-1500 ಪದಗಳಲ್ಲಿ   ಪ್ರಬಂಧವನ್ನು ಬರೆಯಿರಿ.

 ಅಂಕಗಳು  : 125 (ಪ್ರತಿಯೊಂದಕ್ಕೆ)

1.ಮೃದು ದೋರಣೆ ಭಾರತದ ಸಾಮರ್ಥ್ಯವೇ ಹೊರೆತು ದುರ್ಬಲತೆ ಅಲ್ಲ

2.ಒಂದು ಹೆಜ್ಜೆಯಿಂದಲೇ ಸಾವಿರ ಮೈಲುಗಳ ಪ್ರಯಾಣ ಪ್ರಾರಂಭವಾಗುತ್ತದೆ.

 


ಪ್ರಬಂಧ ಬರವಣಿಗೆ-ನಾಲ್ಕನೇಯ ವಾರ (WEEK 4- DATE-9th September)

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು


 

 ಪ್ರಬಂಧ ಬರವಣಿಗೆ -ಆರನೇಯ ವಾರ(WEEK-6 DATE-23rd September)

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು


ಪ್ರಬಂಧ ಬರವಣಿಗೆ -ಏಳನೇಯ ವಾರ(WEEK-7 DATE-30th September)

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು


ಪ್ರಬಂಧ ಬರವಣಿಗೆ -ಎಂಟನೇಯ ವಾರ(WEEK-8-DATE-7th October)

ನಮ್ಮ ಐಎಎಸ್ ಅಕಾಡೆಮಿ ಮಾದರಿ ಪ್ರಬಂಧ ಉತ್ತರಗಳು


ಪ್ರಬಂಧ ಬರವಣಿಗೆ –ಒಂಬತ್ತನೇಯ ವಾರ(WEEK-9-DATE-14th October)


ಪ್ರಬಂಧ ಬರವಣಿಗೆ – ಹತ್ತನೇಯ ವಾರ(WEEK-10-DATE-21st October)


ಪ್ರಬಂಧ ಬರವಣಿಗೆ –ಹನ್ನೊಂದನೇ ವಾರ (WEEK-11-DATE-25th November)

ಪ್ರಬಂಧ ಬರವಣಿಗೆ – ಹದಿಮೂರನೇಯ ವಾರ (WEEK-13-DATE-10th December)

ಪ್ರಬಂಧ ಬರವಣಿಗೆ – ಹದಿನಾಲ್ಕನೇಯ ವಾರ (WEEK-14-DATE-17th December)

 

ಪ್ರಬಂಧ ಬರವಣಿಗೆ – ಹದಿನೈದನೇಯ ವಾರ (WEEK-15-DATE-24th December)

 

 

http://www.nammaiasacademy.com/category/week-12-essay-writing-challenge/

 

 

 

 

DOWNLOAD SHEETS CLICK BELOW LINK

<snammaiascademy sheetpan style=”color: #000000;”>

 
 

Share