Kannada Sahithya

UPSC ಐಚ್ಛಿಕ ಕನ್ನಡ ಸಾಹಿತ್ಯ ಪಠ್ಯಕ್ರಮ

ಪತ್ರಿಕೆ-1

ಭಾಗ -1

ಘಟಕ -1. ಕನ್ನಡ ಭಾಷೆಯ ಚರಿತ್ರೆ

  • ಭಾಷೆ  ಎಂದರೇನು ? ಅದರ ಸಾಮಾನ್ಯ ಲಕ್ಷಣಗಳು  ವರ್ಗೀಕರಣ
  • ದ್ರಾವಿಡ ಭಾಷಾ ಪರಿವಾರಗಳು , ಲಕ್ಷಣಗಳು
  • ಕನ್ನಡ ಭಾಷೆಯ ಪ್ರಾಚಿನತೆ
  • ಕನ್ನಡ ಭಾಷೆಯ ಬೆಳವಣಿಗೆ ಹಂತಗಳು
  • ಹಳೆಗನ್ನಡ
  • ನಡುಗನ್ನಡ ಹೊಸಗನ್ನಡ
  • ಕನ್ನಡ ಭಾಷೆಯ ಉಪಭಾಷೆಗಳು
  • ಕನ್ನಡ ಭಾಷೆಯ ಬೆಳವಣಿಗೆಗಳು ವಿವಿಧ ಹಂತಗಳು ಹಾಗು ಸ್ವರೂಪ (ಧ್ವನಿ ವ್ಯತ್ಯಾಸ & ಅರ್ಥ )
  • ಭಾಷಾ ಸ್ವೀಕರಣ

 ಘಟಕ-2 ಕನ್ನಡ ಸಾಹಿತ್ಯ ಚರಿತ್ರೆ

  • ಸಾಹಿತ್ಯ ಎಂದರೇನು ?
  • ಪ್ರಾಚೀನ ಕನ್ನಡ ಸಾಹಿತ್ಯ
  • ಮದ್ಯಕಾಲೀನ ಸಾಹಿತ್ಯದ ಬಗ್ಗೆ ಚರ್ಚೆ
  • ವಚನ ಸಾಹಿತ್ಯ – ಬಸವಣ್ಣ ,ಅಕ್ಕಮಹಾದೇವಿ
  • ದಾಸ ಸಾಹಿತ್ಯ =ಪುರಂದರದಾಸರು, ಕನಕದಾಸರು
  • ಪಂಪ ,ಜನ್ನ , ರಾಘವಾಂಕ
  • ಸಾಂಗತ್ಯ =ರತ್ನಾಕರವರ್ಣಿ
  • ಮಧ್ಯಕಾಲೀನ ಕವಿಗಳು -ಹರಿಹರ,ರಾಘವಾಂಕ & ಕುಮಾರವ್ಯಾಸ

ಘಟಕ-3 ಹೊಸಗನ್ನಡ / ಆಧುನಿಕ  ಸಾಹಿತ್ಯ

  • ನವೊಧಯ ಸಾಹಿತ್ಯ
  • ಪ್ರಗತಿಶೀಲ ಸಾಹಿತ್ಯ
  • ನವ್ಯ ಸಾಹಿತ್ಯ
  • ದಲಿತ ಬಂಡಾಯ \ದಲಿತ ಸಾಹಿತ್ಯ

 ಭಾಗ -2

ಘಟಕ-4 – ಕಾವ್ಯಮೀಮಾಂಸೆ  ಮತ್ತು ಸಾಹಿತ್ಯ ವಿಮರ್ಶೆ

  • ಕಾವ್ಯ ಎಂದರೇನು ?
  • ಮೀಮಾಂಸೆ ಎಂದರೇನು?
  • ಕಾವ್ಯ ಮೀಮಾಂಸೆ ಎಂದರೇನು ?
  • ಭಾರತೀಯ ಕಾವ್ಯಮೀಮಾಂಸೆ ಅಥವಾ ಚಿಂತನೆಯ ಹಂತಗಳು
    • ಅಲಂಕಾರ ಪ್ರಸ್ಥಾನ
    • ರೀತಿ ಪ್ರಸ್ಥಾನ
    • ದ್ವನಿ ಪ್ರಸ್ಥಾನ
    • ರಸ ಪ್ರಸ್ಥಾನ
    • ಚೌಚಿತ್ಯ ಪ್ರಸ್ಥಾನ
  • ಭಾಷಾತ್ಯ ಕಾವ್ಯ ಮೀಮಾಂಸೆಯ ಚಿಂತನೆಯ ಚರ್ಚೆ
    • ರೂಪನಿಷ್ಟಕ ವಿಮರ್ಶೆ
    • ಚಾರಿತ್ರಿಕ ವಿಮರ್ಶೆ
    • ಮಾರ್ಕ್ಸ್ ವಾದಿ ವಿಮರ್ಶೆ
    • ವಸಾಹತ್ತೋರ ವಿಮರ್ಶೆ
  • ಸ್ತ್ರೀವಾದಿ

ಘಟಕ-5    ಕರ್ನಾಟಕದ  ಸಂಸ್ಕೃತಿಯ  ಚರಿತ್ರೆ

  • ಕರ್ನಾಟಕದ ಶಿಲ್ಪ ಕಲೆ ,ನೃತ್ಯ,ಕಲೆ ವಾಸ್ತುಶಿಲ್ಪ
  • ಬಾಧಾಮಿ ಚಾಲುಕ್ಯರು
  • ರಾಷ್ಟ್ರ ಕೂಟರು , ಹೊಯ್ಸಳರು
  • ವಿಜಯನಗರ ಸಾಮ್ರಾಜ್ಯ
  • ಧರ್ಮಗಳು ಮತ್ತು ಅವರ ಸಾಂಸ್ಕೃತಿಕ ಕೊಡುಗೆಗಳು

 

     ಪತ್ರಿಕೆ 2

ಭಾಗ -1

 ಘಟಕ- ಪ್ರಾಚಿನ  ಕನ್ನಡ ಸಾಹಿತ್ಯ

  • ವಿಕ್ರಮಾರ್ಜುನ ವಿಜಯ (೧೨ &೧೩ ಅಶ್ವಾಸ )
  • ವಡ್ಧರಾಧನೆ – ೨ ಗಧ್ಯಗಳು
  • ಸುಕುಮಾರ ಸ್ವಾಮಿಯ ಕಥೆ ,ವಿಧ್ಯುತ್ ಚೋರನ ರಿಶೀಯ ಕಥೆ

ಘಟಕ-2 ಮದ್ಯಕಾಲೀನ ಕನ್ನಡ ಸಾಹಿತ್ಯ

  • ವಚನ ಕಮ್ಮಟ -ಮರುಳ ಸಿಧಪ್ಪ
  • ಹರಿಹರನ ನಂಬಿಯಣ್ಣನ ರಗಳೆ -ಬಿ.ಮ್. ಶ್ರೀಕಂಠಯ್ಯ
  • ಕರ್ಣಾಟ ಭಾರತ ಕಥಾ ಮಂಜರಿ- ಕರ್ಣ ಪರ್ವ
  • ಜನಪ್ರಿಯ ಕನ್ನಡ ಸಂಪುಟ -ದೇ.ಜ.ಗೌ
  • ಭರತೇಶ ವೈಭವ

ಭಾಗ -2

 ಘಟಕ-1 ಆಧುನಿಕ ಕನ್ನಡ ಸಾಹಿತ್ಯ

  • ಹೊಸಗನ್ನಡ ಕವಿತೆ -ಜಿ.ಹೆಚ್ .ನಾಯಕ್
  • ಕಾದಂಬರಿ -ಬೆಟ್ಟದ ಜೀವ -ಶಿವರಾಮ ಕಾರಂತರು
    • ಮಾಧವಿ -ಅನುಪಮ ನಿರಂಜನ
    • ಒಡಲಾಳ -ದೇವನೂರು ಮಹಾದೇವ
  • ಕನ್ನಡದ ಸಣ್ಣ ಕತೆಗಳು -ಜಿ.ಹೆಚ್. ನಾಯಕ್
  • ನಾಟಕಗಳು -ಶೂದ್ರತಪಸ್ವಿ -ಕುವೆಂಪು
    • ತುಘಲಕ್ -ಗಿರೀಶ್ ಕಾರ್ನಾಡ್
  • ವಿಚಾರ ಸಾಹಿತ್ಯ: ದೇವರು -ಎ. ಏನ್ ಮೂರ್ತಿರಾಯರು

ಘಟಕ-2 ಜನಪದ ಸಾಹಿತ್ಯ

  • ಜಾನಪದ ಸ್ವರೂಪ -ಡಾ.ಹೆಚ್. ಮ್ ನಾಯಕ್
  • ಕನ್ನಡ ಜಾನಪದ ಕತೆಗಳು -ಪರಮಶಿವಯ್ಯ
  • ಜಾನಪದ ಗೀತಾಂಜಲಿ -ಡಿ .ಜವರೇಗೌಡರು
  • ಬೀದಿ ಮಕ್ಕಳು ಬೆಳೆದು -ಕಾಳೇಗೌಡ ನಾಗವಾರ
  • ಸಾವಿರ ಒಗಟುಗಳು ಮತ್ತು ಗಾದೆಗಳು -ಎಮ್ ಜಿ ಇಮ್ರಾಪುರ .
Share