UPSC PRELIMS 2018 CUT-OFF MARKS PREDICTION
ಈ ಕೆಳಕಂಡ ಅಂಶಗಳನ್ನು ಗಣನೆಗೆ ತೆಗೆದುಕೊಂಡು ನಮ್ಮ ಐಎಎಸ್ ಅಕಾಡೆಮಿ ತಂಡವು CUT-OFF MARKS ನ್ನು ಅಂದಾಜಿಸಲಾಗಿದೆ.
- UPSC ಪ್ರಿಲಿಮ್ಸ್ 2018 ರ ಪರೀಕ್ಷೆಯ ಪೇಪರ್ -1 ಪತ್ರಿಕೆಯು UPSC ಪ್ರಿಲಿಮ್ಸ್ ಪರೀಕ್ಷೆಯ ಇತಿಹಾಸದಲ್ಲೇ ಅತ್ಯಂತ ಕಠಿಣವಾಗಿತ್ತು ಎಂದೆಳಬಹುದು.
- UPSC -2017 ರ ಖಾಲಿಯಿದ್ದ ಹುದ್ದೆಗಳನ್ನು ಹೋಲಿಸಿದಾಗ UPSC 2018 ರ ಖಾಲಿ ಹುದ್ದೆಗಳ ಸಂಖ್ಯೆ 20% ಕಡಿಮೆಯಾಗಿದೆ.ಅದರ ಜೊತೆಗೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
- The cut-off prediction is with respect to ನಮ್ಮ ಐಎಎಸ್ ಅಕಾಡೆಮಿ answer keys only
CATEGORY | CSE CUT-OFF PREDICTION |
GENERAL | 95-100 |
OBC | 90-95 |
SC | 82-87 |
ST | 80-84 |
Aspirants are advised to Start preparation for Mains exam irrespective to your score