UPSC Syllabus

GENERAL STUDIES -1 (ಸಾಮಾನ್ಯ ಅಧ್ಯಾಯ-1)

INDIAN HEERITAGE AND CULTURE, HISTORY AND GEOGRAPHY OF THE WORLD AND SOCIETY

(ಭಾರತೀಯ ಪರಂಪರೆ ಮತ್ತು ಸಂಸ್ಕೃತಿ, ಜಾಗತಿಕ ಇತಿಹಾಸ ಭೂಗೋಳ ಹಾಗು ಸಮಾಜ )

Section-1

  • Indian culture will cover the salient aspects of Art Forms, Literature and Architecture from ancient to modern times.(ಭಾರತೀಯ ಕಲೆಯ ಪ್ರಮುಖ ಲಕ್ಷಣಗಳು ,ವಿದಗಳು ಸಾಹಿತ್ಯ ಹಾಗು ವಾಸ್ತುಶಿಲ್ಪ ಒಳಗೊಂಡಂತೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗರೆ ಸಂಬಂಧಿಸಿರುತ್ತದೆ . )

Section-2

  • (Modern Indian history from about the middle of the eighteenth century until the present significant events, personalities, issues.( ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಆಧುನಿಕ ಭಾರತದ ಇತಿಹಾಸ, ಪ್ರಸಕ್ತ ಪ್ರಮುಖ ಘಟನೆಗಳು, ವ್ಯಕ್ತಿಗಳುಹಾಗು ವಸ್ತು ವಿಷಯಗಳನ್ನು ಒಳಗೊಂಡ ಆಧುನಿಕ ಇತಿಹಾಸ )

Section-3

  • The Freedom Struggle – its various stages and important contributors or contributions from different parts of the country (ಸ್ವಾತಂತ್ರ್ಯ ಹೋರಾಟದ ಚಳುವಳಿ – ಅದರ ವಿವಿಧ ಘಟ್ಟಗಳು ಹಾಗು ಪ್ರಮುಖ ಕೊಡುಗೆಗಳು ದೇಶದ ವಿವಿಧ ಭಾಗಗಳಿಂದ ನೀಡಲ್ಪಟ್ಟ ಕೊಡುಗೆಗಳು ,ಹೋರಾಟಗಾರರು ಇತ್ಯಾದಿ )

Section-4

  • Post-independence consolidation and reorganization within the country (ದೇಶದಲ್ಲಿ ಸ್ವಾತಂತ್ರ್ಯದ ನಂತರದ ರೂಪುಗೊಂಡ ಸಮನ್ವಯತೆ ಹಾಗು ಪುನರಸಂಘಟನೆಗಳು)

Section-5

  • History of the world will include events from 18th century such as industrial revolution, world wars, redrawal of national boundaries, colonization, decolonization, political philosophies like communism, capitalism, socialism etc. – their forms and effect on the society.(ಜಾಗತಿಕ ಇತಿಹಾಸ ಅಧ್ಯಯನವು 18 ನೇ ಶತಮಾನದ ಮಧ್ಯಭಾಗದಿಂದ ಪ್ರಾರಂಭಗೊಂಡು ಕೈಗಾರಿಕಾ ಕ್ರಾಂತಿ, ಜಾಗತಿಕ ಯುದ್ಧಗಳು, ರಾಷ್ಟ್ರೀಯತೆಯ ಬೆಳವಣಿಗೆ , ರಾಷ್ಟ್ರಗಳ ಉದಯ , ವಸಾಹತುಶಾಹಿ, ವಸಾಹತುಶಾಹಿಯ ಅವನತಿ, ಸಮಾಜವಾದ , ಬಂಡವಾಳಶಾಹಿ, ಕಮ್ಯುನಿಷ್ಟ ಪಂಥ ಮುಂತಾದ ರಾಜಕೀಯ ತತ್ತ್ವಗಳು – ಸಮಾಜದ ಮೇಲೆ ಪರಿಣಾಮವನ್ನು ಒಳಗೊಂಡಿರುತ್ತದೆ. )

Section- 6

  • Salient features of Indian Society, Diversity of India ( ಭಾರತೀಯ ಸಮಾಜದ ಪ್ರಮುಖ ಲಕ್ಷಣಗಳು, ಭಾರತದ ವೈವಿಧ್ಯತೆ)

Section -7

  • Role of women and women’s organization, population and associated issues, poverty and developmental issues, urbanization, their problems and their remedies (ಮಹಿಳೆಯರು ಮತ್ತು ಮಹಿಳಾ ಸಂಘಟನೆಗಳ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ, ವಿಷಯಗಳು ದಾರಿದ್ರ್ಯ ಹಾಗು ಅಭಿವೃದ್ಧಿ ವಿಷಯಗಳು, ನಗರೀಕರಣ ಸಮಸ್ಯೆಗಳು ಹಾಗು ಅವುಗಳ ಪರಿಹಾರಗಳು)

Section-8

  • Effects of globalization on Indian society (ಭಾರತೀಯ ಸಮಾಜದ ಮೇಲೆ ಜಾಗತೀಕರಣದ ಪರಿಣಾಮಗಳು.)

Section-9

  • Social empowerment, communalism, regionalism & secularism. (ಸಮಾಜ ಸಬಲೀಕರಣ, ಕೋಮುವಾದ, ಪ್ರಾದೇಶಿಕವಾದ ಮತ್ತು ಜಾತ್ಯತೀತವಾದ)

Section-10

  • Salient features of world’s physical geography. (ಜಾಗತಿಕ ಭೂಗೋಳದ ಪ್ರಮುಖ ಲಕ್ಷಣಗಳು).

Section-11

  • Distribution of key natural resources across the world (including South Asia and the Indian subcontinent); factors responsible for the location of primary, secondary, and tertiary sector industries in various parts of the world (including India). ( ಪ್ರಮುಖ ನೈಸರ್ಗಿಕ ಸಂಪನ್ಮೂಲಗಳ ಜಾಗತಿಕ ಹಂಚಿಕೆ ದಕ್ಷಿಣ ಏಷ್ಯಾ ಹಾಗು ಭಾರತೀಯ ಉಪಖಂಡದಲ್ಲಿ. ಭಾರತವು ಒಳಗೊಂಡಂತೆ ಜಗತ್ತಿನ ಕೃಷಿ ಕೈಗಾರಿಕೆ ಹಾಗು ಸೇವಾ ಕ್ಷೇತ್ರಗಳ ಹಂಚಿಕೆ ಹಾಗು ಸ್ಥಾಪನೆಗೆ ಕಾರಣವಾದ ಅಂಶಗಳು.)

Section-12

  • Important Geophysical phenomena such as earthquakes, Tsunami, Volcanic activity, cyclone etc., geographical features and their location – changes in critical geographical features (including waterbodies and ice-caps) and in flora and fauna and the effects of such changes ( ಚಂಡಮಾರುತ,ಜ್ವಾಲಾಮುಖಿ,ಸುನಾಮಿ, ಭೂಕಂಪ ಇವೆ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು. ಕೆಲವು ಭೌಗೋಳಿಕ ಅಂಶಗಳ ಸ್ಥಾನ ಹಾಗು ಬದಲಾವಣೆ . ಗಂಡಾಂತರಕ್ಕೆ ಒಳಪಟ್ಟ ಜಲರಾಶಿ ಮತ್ತು ಮಂಜುಗಡ್ಡೆಗಳು ಸೇರಿದಂತೆ. ಹಾಗು ವನ್ಯ ಮೃಗ ಮತ್ತು ವನ್ಯಸಂಪತ್ತುಗಳ ಮೇಲೆ ಉಂಟಾಗಿರುವ ವಾತಾವರಣ ವೈಪರೀತ್ಯದ ಪರಿಣಾಮ.)

 


 

GENERAL STUDIES -2 (ಸಾಮಾನ್ಯ ಅಧ್ಯಾಯ-2)

Governance, Constitution, Polity, Social Justice and International relations

(ಆಡಳಿತ ,ಸಂವಿಧಾನ ,ರಾಜಕೀಯ ,ಸಾಮಾಜಿಕ ನ್ಯಾಯ ಹಾಗು ಅಂತಾರಾಷ್ಟ್ರೀಯ ಸಂಬಂಧಗಳು)

 

Section -1

  • Indian Constitution- historical underpinnings, evolution, features, amendments, significant provisions and basic structure.

(ಭಾರತೀಯ ಸಂವಿಧಾನ ಐತಿಹಾಸಿಕ ಹಿನ್ನಲೆ ,ಬೆಳವಣಿಗೆ ,ಲಕ್ಷಣಗಳು ,ತಿದ್ದುಪಡಿಗಳು ,ಮಹತ್ವದ ವಿಧಿಗಳು ಹಾಗು ಮೂಲ ಚೌಕಟ್ಟು)

 

Section -2

  • Functions and responsibilities of the Union and the States, issues and challenges pertaining to the federal structure, devolution of powers and finances up to local levels and challenges therein.

(ಕೇಂದ್ರ ಹಾಗು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು ,ಒಕೂಟಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಸವಾಲುಗಳು,ಸ್ತಳೀಯ ಮಟ್ಟದ ಸಂಸ್ಥೆಗಳಿಗೆ ಅಧಿಕಾರ ಮತ್ತು ಹಣಕಾಸು ವರ್ಗಾವಣೆ ಮತ್ತು ಇತ್ಯಾದಿ ಸವಾಲುಗಳು )

Section -3

  • Separation of powers between various organs dispute redressal mechanisms and institutions. (ವಿವಿಧ ಅಂಗಗಳಲ್ಲಿ ಅಧಿಕಾರ ಹಂಚಿಕೆ ಮತ್ತು ವಿವಾದ ನಿವಾರಣ ಉಪಾಯಗಳು ಮತ್ತು ಸಂಸ್ಥೆಗಳು )

Section -4

  • Comparison of the Indian constitutional scheme with that of other countries(ಇತರ ದೇಶಗಳ ಸಂವಿಧಾನಗಳೊಂದಿಗೆ ಭಾರತ ಸಂವಿಧಾನ ಚೌಕಟ್ಟಿನ ಹೋಲಿಕೆ )

Section -5

  • Parliament and State Legislatures – structure, functioning, conduct of business, powers & privileges and issues arising out of these.

(ಕೇಂದ್ರ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳ -ರಚನೆ ,ಕಾರ್ಯವಿಧಾನ ,ಕಲಾಪ ವಿಧಾನ ,ಅಧಿಕಾರ ಹಾಗು ವಿಶೇಷ ಸವಲತ್ತು ಮತ್ತು ಇವುಗಳಿಗೆ ಸಂಬಂಧಿಸಿದ ವಿಷಯ ವಿವಾದಗಳು )

Section -6

  • Structure, organization and functioning of the Executive and the Judiciary Ministries and Departments of the Government; pressure groups and formal/informal associations and their role in the Polity.

(ಕಾರ್ಯಾಂಗ ಮತ್ತು ನ್ಯಾಯಾಂಗಗಳ ರಚನೆ ,ಸಂಘಟನೆ ಹಾಗು ಕಾರ್ಯ ಸ್ವರೂಪ ,ಸರ್ಕಾರದ ಸಚಿವಾಲಯಗಳು ಹಾಗು ಇಲಾಖೆಗಳು. ರಾಜಕೀಯ ಒತ್ತಡ ಗುಂಪು ಔಪಚಾರಿಕೆ ಹಾಗು ಅನೌಪಚಾರಿಕ ಸಂಘಟನೆಗಳ ಪಾತ್ರ )

Section -7

  • Salient features of the Representation of People’s Act.

(ಜನಪ್ರಾತಿನಿಧಿಕ ಕಾಯ್ದೆಯ ಪ್ರಮುಖ ಲಕ್ಷಣಗಳು )

Section -8

  • Appointment to various Constitutional posts, powers, functions and responsibilities of various Constitutional Bodies.

(ವಿವಿಧ ಸಾಂವಿಧಾನಿಕ ಹುದ್ಧೆಗಳಿಗೆ ನೇಮಕ -ಹಾಗು ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ಕಾರ್ಯ, ಹಾಗು ಜವಾಬ್ದಾರಿಗಳು )

Section -9

  • Statutory, regulatory and various quasi-judicial bodies.

(ವಿವಿಧ ಶಾಸನಬದ್ಧ ನಿಯಂತ್ರಣ ಹಾಗು ಅರೆನ್ಯಾಯಿಕ ಸಂಸ್ತ್ಥೆಗಳು )

Section -10

  • Government policies and interventions for development in various sectors and issues arising out of their design and implementation.

(.ವಿವಿಧ ಕ್ಷೇತ್ರಗಳಲ್ಲಿನ ಪ್ರಗತಿಗೆ ಸರ್ಕಾರದ ನೀತಿ ಹಾಗು ಹಸ್ತಕ್ಷೇಪ ಹಾಗು ಅವುಗಳ ಚೌಕಟ್ಟು ಅನುಷ್ಠಾನ ಪರಿಣಾಮದಿಂದ ಉಂಟಾಗುವ ಅಂಶಗಳು )

Section -11

  • Development processes and the development industry- the role of NGOs, SHGs, various groups and associations, donors, charities, institutional and other stakeholders.

(ಅಭಿವೃದ್ಧಿ ಪ್ರಕ್ರಿಯೆಗಳು ಹಾಗು ಅಭಿವೃದ್ಧಿ ಕೈಗಾರಿಕೆ -ಇವುಗಳಲ್ಲಿ ಸರ್ಕಾರೇತರ ಸಂಸ್ಥೆ ,ಸ್ವಸಹಾಯ ಗುಂಪು ,ವಿವಿಧ ಗುಂಪುಗಳು ಮತ್ತು ಸಂಸ್ಥೆಗಳು ಧಾನಿಗಳು ಸೇವಾಸಂಸ್ತ್ಥೆಗಳು ,ಸಾಂಸ್ಥಿಕ ಹಾಗು ಇತರ ಸಂಬಂಧಿತ ಸಂಸ್ಥೆಗಳ ಪಾತ್ರ )

Section -12

  • Welfare schemes for vulnerable sections of the population by the Centre and States and the performance of these schemes; mechanisms, laws, institutions and Bodies constituted for the protection and betterment of these vulnerable sections.

(ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಸಮಾಜದ ಕೆಳವರ್ಗದ ಏಳಿಗೆಗೆ ಹಾಕಿಕೊಂಡಿರುವ ಕಲ್ಯಾಣ ಕಾರ್ಯಕ್ರಮಗಳು ಹಾಗು ಈ ಕಾರ್ಯಕ್ರಮಗಳ ಸಾಧನೆಯ ಪರಾಮರ್ಶೆ .ದಲಿತ ವರ್ಗಗಳ ರಕ್ಷಣೆ ಹಾಗು ಏಳಿಗೆಗೆ ನಿರೂಪಿಸಿರುವ ತಂತ್ರಗಳು ,ಕಾನೂನುಗಳು ,ಸಂಸ್ಥೆಗಳು ಹಾಗು ಮಂಡಳಿಗಳು )

Section -13

  • Issues relating to development and management of Social Sector or Services relating to Health, Education, Human Resources.

(ಅರೋಗ್ಯ ,ಶಿಕ್ಷಣ ,ಮಾನವ ಸಂಪನ್ಮೂಲಗಳು ಇವೆ ಮುಂತಾದ ಸಾಮಾಜಿಕ ಕ್ಷೇತ್ರಗಳ ಅಭಿವೃಧ್ಧಿ ನಿರ್ವಹಣೆಗೆ ಸಂಬಂದಿಸಿದ ಅಂಶಗಳು )

Section -14

  • Issues relating to poverty and hunger.

(ಹಸಿವು ಹಾಗು ದಾರಿದ್ರ್ಯಕ್ಕೆ ಸಂಬಧಿಸಿದ ವಿಷಯಗಳು )

Section -15

  • Important aspects of governance, transparency and accountability, e-governance- applications, models, successes, limitations, and potential; citizens charters, transparency & accountability and institutional and other measures.

(ಆಡಳಿತದ ಪ್ರಮುಖ ವಿಷಯಗಳು ,ಪಾರದರ್ಶಕತೆ ಹಾಗು ಹೊಣೆಗಾರಿಕೆ ,ಇ-ಆಡಳಿತ ,ಅನುಷ್ಟಾನ ಮಾದರಿಗಳು ,ಯಶಸ್ಸುಗಳು ,ಇತಿ -ಮಿತಿ ಹಾಗು ಸಾಮರ್ಥ್ಯ.ನಾಗರೀಕ,ಸಂಹಿತೆ ,ಪಾರದಶರ್ಕತೆ ಹಾಗು ಜವಾಬ್ದಾರಿ ಸಾಂಸ್ಥಿಕ ಹಾಗು ಇತರ ಕ್ರಮಗಳು )

Section -16

  • Role of civil services in a democracy.

.(ಪ್ರಜಾಪ್ರಭುತ್ವದಲ್ಲಿ ನಾಗರಿಕ ಸೇವೆಗಳ ಪಾತ್ರ )

Section -17

  • India and its neighbourhood- relations.

ಭಾರತ ಮತ್ತು ನೆರೆಹೊರೆ ಸಂಬಂಧ)

Section -18

  • Bilateral, regional and global groupings and agreements involving India and/or affecting India’s interests.

(ಭಾರತ ಸೇಪ್ರಡೆಯಾಗಿರುವ ಅಥವಾ ಹಿತಸಕ್ತಿಗೆ ಪರಿಣಾಮ ಬೀರುವ ದ್ವಿಪಕ್ಷೀಯ ,ಪ್ರಾದೇಶಿಕ ಹಾಗು ಜಾಗತಿಕ ಸಂಘಟನೆಗಳು ಹಾಗು ಒಪ್ಪಂದಗಳು )

Section -19

  • Effect of policies and politics of developed and developing countries on India’s interests, Indian diaspora.

(ಭಾರತದ ಹಿತಾಸಕ್ತಿಯ ಮೇಲೆ ಅಭಿವೃಧ್ಧಿ ಹೊಂದಿದ ಹಾಗು ಅಭಿವೃಧ್ಧಿಶೀಲ ರಾಷ್ಟ್ರಗಳ ನೀತಿ ಹಾಗು ರಾಜಕಾರಣಗಳ ಪರಿಣಾಮ . ಅನಿವಾಸಿ ಭಾರತೀಯರ ವಿಷಯಕ್ಕೆ ಸಂಬಧಿಸಿದ ಅಂಶಗಳು )

Section -20

  • Important International institutions, agencies and fora- their structure, mandate.

(ಪ್ರಮುಖ ಜಾಗತಿಕ ಸಂಘಟನೆಗಳು ,ಸಂಸ್ತ್ಥೆಗಳು ,ವೇದಿಕೆಗಳು -ಇವುಗಳ ರಚನೆ ಹಾಗು ಅಧಿಕಾರ ಇತಿ -ಮಿತಿಗಳು)

 


 

GENERAL STUDIES  -3  (ಸಾಮಾನ್ಯ ಅಧ್ಯಾಯ-3 )

General Studies-III: Technology, Economic Development, Bio diversity, Environment, Security and Disaster Management.   (ತಂತ್ರಜ್ಞಾನ,ಅರ್ಥಿಕ ಅಭಿವೃಧ್ಧಿ ,ಜೀವವೈವಿಧ್ಯತೆ,ಪರಿಸರ,ರಕ್ಷಣೆ ಹಾಗು ವಿಪತ್ತು ನಿವರ್ಹಣೆ)

Section-1

➢ Indian Economy and issues relating to planning, mobilization of resources, growth, development and employment.

(ಭಾರತದ ಅರ್ಥವ್ಯವಸ್ಥೆ ಹಾಗು ಯೋಜನೆ ,ಸಂಪತ್ತು ಕ್ರೋಡೀಕರಣ ,ಪ್ರಗತಿ .ಅಭಿವೃಧ್ಧಿ  ಹಾಗು  ಉದ್ಯೋಗ ಹಾಗು ಸಂಬಧಿತ ಅಂಶಗಳು

Section-2

➢ Inclusive growth and issues arising from it.

 (ಅಂತಗ್ರತ ಬೆಳವಣಿಗೆ ಹಾಗು ಅದರಿಂದ ಉಂಟಾಗುವ ಪರಿಣಾಮ ಸಂಭಂಧಿತ  ವಿಷಯಗಳು

Section-3

➢ Government Budgeting.

(ಸರ್ಕಾರದ ಅಯವ್ಯಯ )

 Section-4

➢ Major crops cropping patterns in various parts of the country, different types of irrigation and irrigation systems storage, transport and marketing of agricultural produce and issues and related constraints; e-technology in the aid of farmers

(ಪ್ರಮುಖ ಬೆಳೆಗಳು -ದೇಶದ ವಿವಿಧ ಭಾಗಗಳಲ್ಲಿ  ಬಿತ್ತನೆ ವಿಧಾನ ,ವಿವಿಧ ನೀರಾವರಿಯ  ಬಗೆಗಳು ಹಾಗು ನೀರಾವರಿ ವ್ಯವಸ್ಥೆ. ಕೃಷಿ ಉತ್ಪನ್ನಗಳ ಸಂಗ್ರಹ , ಸಾಗಾಟ ಹಾಗು ಮಾರಾಟ. ಈ ವಿಷಯಗಳಿಗೆ ಸಂಬಂಧಿಸಿದಂತೆ   ಇರುವ  ಅಡ್ಡಿ ಆತಂಕಗಳು ಹಾಗು ಸಂಬಧಿಸಿದ ವಿಷಯಗಳು. ಕೃಷಿಕರಿಗೆ ನೆರವಾಗುವ ಇ -ತಂತ್ರಜ್ಞಾನ )

Section-5 

➢ Food processing and related industries in India- scope and significance, location, upstream and downstream requirements, supply chain management. .

(ಭಾರತದಲ್ಲಿ  ಆಹಾರ  ಸಂಸ್ಕರಣೆ ಹಾಗು ಸಂಬಧಿಸಿದ ಉದ್ಯಮಗಳು -ವ್ಯಾಪ್ತಿ ಹಾಗು ಮಹತ್ವ ಸ್ಥಳ. ಕೆಳ ಹಾಗು ಮೇಲು ಹಂತದ ಅವಶ್ಯಕತೆಗಳು -ಪೂರೈಕೆ ಸರಪಣಿಯ ನಿರ್ವಹಣೆ )

Section-6 

➢ Land reforms in India.

 (ಭಾರತದಲ್ಲಿ  ಭೂ ಸುಧಾರಣೆ )

Section-7

  • Effects of liberalization on the economy, changes in industrial policy and their effects on industrial growth. .

(ಅರ್ಥವ್ಯವಸ್ಥೆ ಮೇಲೆ ಉದಾರೀಕರಣದ ಪ್ರಭಾವಗಳು. ಕೈಗಾರಿಕಾ ನೀತಿಯಲ್ಲಿನ ಮಾರ್ಪಾಡು ಹಾಗು ಕೈಗಾರಿಕಾ ಬೆಳವಣಿಗೆ ಮೇಲೆ ಅವುಗಳ ಪರಿಣಾಮ )

Section-8

➢ Infrastructure: Energy, Ports, Roads, Airports, Railways etc. .

(ಮೂಲಭೂತ ಸೌಕರ್ಯಗಳು -ಇಂಧನ ,ಬಂಧರು ,ರಸ್ತೆಗಳು ,ವಿಮಾನ ನಿಲ್ದಾಣಗಳು ರೈಲ್ವೆ ಇತ್ಯಾದಿ )

Section-9

➢ Investment models.

ಹೂಡಿಕೆಯ ಮಾದರಿಗಳು)

Section-10

➢ Science and Technology- developments and their applications and effects in everyday life

(ವಿಜ್ಞಾನ ಮತ್ತು ತಂತ್ರಜ್ಞಾನ -ದೈನಂದಿನ ಜೀವನದಲ್ಲಿ ಇವುಗಳ ಅಭಿವೃದ್ಧಿ ಹಾಗು ಅನ್ವಯಿಕತೆ ಹಾಗು ಪರಿಣಾಮಗಳು )

Section-11

➢ Achievements of Indians in science & technology; indigenization of technology and developing new technology

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆ ತಂತ್ರಜ್ಞಾನದ ಸ್ವದೆಶಿಕರಣ .ಹಾಗು ನೂತನ ತಂತಜ್ಞಾನದ ಅಭಿವೃದ್ಧಿ).

Section-12

➢ Awareness in the fields of IT, Space, Computers, robotics, nano-technology, bio-technology and issues relating to intellectual property rights.

 (ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಷಯಗಳು,ಭಾಹ್ಯಕಾಶ .ಕಂಪ್ಯೂಟರ್ ರೋಬೋಟ್ಸ್ ,ನ್ಯಾನೋ ತಂತಜ್ಞಾನ ,ಬಯೋ ತಂತಜ್ಞಾನ ಹಾಗು ಬೌದ್ಧಿಕ ಆಸ್ತಿಯ ಹಕ್ಕಿಗೆ ಸಂಬಂದಿಸಿದ ಅಂಶಗಳು )

Section-13

➢ Conservation, environmental pollution and degradation, environmental impact assessment.

( ಜೀವ ವ್ಯವಿಧ್ಯತೆ ಹಾಗು ಪರಿಸರ -ಪರಿಸರ ಸಂರಕ್ಷಣೆ ,ಪರಿಸರ ಮಾಲಿನ್ಯ ಹಾಗು ಅವನತಿ ಇವುಗಳ ಪರಿಣಾಮದ ಮೌಲ್ಯಮಾಪನ )

Section-14

➢ Disaster and disaster management.

(ವಿಪತ್ತು ಹಾಗು ವಿಪತ್ತು ನಿರ್ವಹಣೆ )

 Section-15

➢ Linkages between development and spread of extremism.

    (ಅಭಿವೃದ್ಧಿ ಹಾಗು ಭಯೋತ್ಪಾದನೆಯ ವಿಸ್ತರಣೆಯ ನಡುವಿನ ಸಂಬಂಧ)

     Section-16

➢ Role of external state and non-state actors in creating challenges to internal security.

(ಅಂತರಿಕ ಭದ್ರತೆಯ ಸವಾಲುಗಳನ್ನು ಎದುರಿಸಲು ರಾಜ್ಯ ಹಾಗು ಸರ್ಕಾರೇತರ ಸಂಸ್ಥೆಗಳ ಪಾತ್ರ )

Section-17

➢ Challenges to internal security through communication networks, role of media and social networking sites in internal security challenges, basics of cyber security; money-laundering and its prevention

(ಅಂತರಿಕ ಬದ್ರತೆಗೆ ಸಂಪರ್ಕ ಜಾಲಗಳ ಮೂಲಕ ಇರುವ ಸವಾಲುಗಳು ,ಅಂತರಿಕ ಬದ್ರತೆಯ ಸವಾಲುಗಳನ್ನು ಎದಿರಿಸುವಲ್ಲಿ ಹಾಗು ಸಾಮಾಜಿಕ ಸಂಪರ್ಕ ತಾಣಗಳ ಪಾತ್ರ ,ಸೈಬೆರ್ ರಕ್ಷಣೆಯ ಮುಳಕಲ್ಪನೆಗಳು ,  ಹಣಕಾಸು ದುಂದುವೆಚ್ಚ ಹಾಗು ಅದರ ತಡೆ )

Section-18

➢ Security challenges and their management in border areas; linkages of organized crime with terrorism.

(ಗಡಿ ಪ್ರದೇಶಗಳಲ್ಲಿರಕ್ಷಣೆಯ ಸವಾಲುಗಳು ಹಾಗು ಅವುಗಳ ನಿರ್ವಹಣೆ -ಭಯೋತ್ಪಾದನೆಯೊಂದಿಗೆ ಸಂಘಟಿತ ಅಪರಾದಗಳ  ಸಂಬಂಧ)

Section-19

➢ Various Security forces and agencies and their mandate

(ವಿವಿಧ ರಕ್ಷಣಾ ಬಲಗಳು ಹಾಗು ಸಂಸ್ಥೆಗಳು ಮತ್ತು ಅವುಗಳ ಅಧಿಕಾರ )

 


GENERAL STUDIES -4 (ಸಾಮಾನ್ಯ ಅಧ್ಯಾಯ-4)

 

Ethics , integrity and aptitude

(ನೈತಿಕತೆ ,ಸಮಗ್ರತೆ ಹಾಗು ಇಚ್ಛೆ )

 

This paper will include questions to test the candidates’ attitude and approach to issues relating to integrity, probity in public life and his problem solving approach to various issues and conflicts faced by him in dealing with society. Questions may utilise the case study approach to determine these aspects. The following broad areas will be covered.

 (ಈ ಪತ್ರಿಕೆಯು ಅಭ್ಯರ್ಥಿಯ ಧೋರಣೆ ಮತ್ತು ಸಮಗ್ರತೆ, ಸಾರ್ವಜನಿಕ ಜೀವನದಲ್ಲಿ ಸಂಭಾವ್ಯತೆ ಮತ್ತು ವಿವಿಧ ಸಮಸ್ಯೆಗಳಿಗೆ ಅವರ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಮತ್ತು ಸಮಾಜದೊಂದಿಗೆ ವ್ಯವಹರಿಸುವಾಗ ಎದುರಿಸುವ ಘರ್ಷಣೆಗಳಿಗೆ ಸಂಬಂಧಿಸಿದ ಅಭ್ಯರ್ಥಿಗಳ ವರ್ತನೆ ಮತ್ತು ವಿಧಾನವನ್ನು ಪರೀಕ್ಷಿಸಲು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಅಂಶಗಳನ್ನು ನಿರ್ಧರಿಸಲು ಕೇಸ್ ಸ್ಟಡಿ ವಿಧಾನವನ್ನು ಪ್ರಶ್ನೆಗಳು ಬಳಸಿಕೊಳ್ಳಬಹುದು. ಕೆಳಗಿನ ವಿಶಾಲ ಪ್ರದೇಶಗಳನ್ನು ಒಳಗೊಳ್ಳಲಾಗುತ್ತದೆ.)

 

 

 SECTION –1

 

  • Ethics and Human Interface: Essence, determinants and consequences of Ethics in human actions; dimensions of ethics; ethics in private and public relationships.

 

  • Human Values – lessons from the lives and teachings of great leaders, reformers and administrators; role of family, society and educational institutions in inculcating values.

 

(ನೈತಿಕತೆ ಮತ್ತು ಮಾನವ ನೈತಿಕತೆಯ ಆಯಾಮಗಳು : ಅವಶ್ಯಕತೆ, ನಿರ್ಣಾಯಕ ಮತ್ತು ಮಾನವ ಕ್ರಿಯೆಗಳಲ್ಲಿ ನೈತಿಕತೆಯ ಪರಿಣಾಮಗಳು; ನೈತಿಕತೆಯ ಆಯಾಮಗಳು; ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ.

ಮಾನವ ಮೌಲ್ಯಗಳು ಮಹಾನ್ ನಾಯಕರು, ಸುಧಾರಕರು ಮತ್ತು ಆಡಳಿತಗಾರರ ಜೀವನ ಮತ್ತು ಬೋಧನೆಗಳ ಪಾಠ;ಮೌಲ್ಯಗಳನ್ನು ಹುಟ್ಟುಹಾಕುವಲ್ಲಿ ಕುಟುಂಬ, ಸಮಾಜ ಮತ್ತು ಶೈಕ್ಷಣಿಕ ಸಂಸ್ಥೆಗಳ ಪಾತ್ರ.)

 

 SECTION-2

 

  • Attitude: content, structure, function; its influence and relation with thought and behaviour; moral and political attitudes; social influence and persuasion.

 

      ( ಧೋರಣೆ: ವಿಷಯ, ರಚನೆ, ಕಾರ್ಯ; ಚಿಂತನೆ ಮತ್ತು ವರ್ತನೆಯೊಂದಿಗೆ ಅದರ ಪ್ರಭಾವ ಮತ್ತು ಸಂಬಂಧ; ನೈತಿಕ ಮತ್ತು ರಾಜಕೀಯ ವರ್ತನೆಗಳು; ಸಾಮಾಜಿಕ ಪ್ರಭಾವ ಮತ್ತು ಮನವೊಲಿಸುವಿಕೆ.)

 

SECTION-3

 

  • Aptitude and foundational values for Civil Service , integrity, impartiality and non-partisanship, objectivity, dedication to public service, empathy, tolerance and compassion towards the weaker-sections.

 

(ನಾಗರಿಕ ಸೇವೆ, ಸಮಗ್ರತೆ, ನಿಷ್ಪಕ್ಷಪಾತ, ವಸ್ತುನಿಷ್ಠತೆ, ಸಾರ್ವಜನಿಕ ಸೇವೆಗೆ ಸಮರ್ಪಣೆ, ದುರ್ಬಲತೆ, ಸಹಿಷ್ಣುತೆ ಮತ್ತು ದುರ್ಬಲ-ವರ್ಗಗಳಿಗೆ ಸಹಾನುಭೂತಿಯ ಮೌಲ್ಯಗಳು.)

 

SECTION-4

 

  • Emotional intelligence-concepts, and their utilities and application in administration and governance.

(ಭಾವನಾತ್ಮಕ ಬುದ್ಧಿವಂತಿಕೆ-ಪರಿಕಲ್ಪನೆಗಳು, ಮತ್ತು ಅವರ ಉಪಯುಕ್ತತೆಗಳು ಮತ್ತು ಆಡಳಿತ ಮತ್ತು ಆಡಳಿತದಲ್ಲಿ ತೊಡಗಿಸುವಿಕೆ.)

 

SECTION-5

  • Contributions of moral thinkers and philosophers from India and world.

(ನೈತಿಕತೆಗೆ ಭಾರತ ಮತ್ತು ಪ್ರಪಂಚದ ಚಿಂತಕರ ಮತ್ತು ತತ್ವಜ್ಞಾನಿಗಳ ಕೊಡುಗೆ.)

 

SECTION-6

  • Public/Civil service values and Ethics in Public administration: Status and problems; ethical concerns and dilemmas in government and private institutions; laws, rules, regulations and conscience as sources of ethical guidance; accountability and ethical governance; strengthening of ethical and moral values in governance; ethical issues in international relations and funding; corporate governance.

 

(ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ / ನಾಗರಿಕ ಸೇವಾ ಮೌಲ್ಯಗಳು ಮತ್ತು ನೀತಿಶಾಸ್ತ್ರ: ಸ್ಥಿತಿ ಮತ್ತು ಸಮಸ್ಯೆಗಳು; ಸರಕಾರ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೈತಿಕ ಕಾಳಜಿ ಮತ್ತು ಸಂದಿಗ್ಧತೆ; ನಿಯಮಗಳು, ನೈತಿಕ ಮಾರ್ಗದರ್ಶನದ ಮೂಲವಾಗಿ ನಿಯಮಗಳು ಮತ್ತು ಆತ್ಮಸಾಕ್ಷಿ; ಹೊಣೆಗಾರಿಕೆ ಮತ್ತು ನೈತಿಕ ಆಡಳಿತ; ಆಡಳಿತದಲ್ಲಿ ನೈತಿಕ ಮತ್ತು ನೈತಿಕ ಮೌಲ್ಯಗಳನ್ನು ಬಲಪಡಿಸುವುದು; ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ನಿಧಿಯ ನೈತಿಕ ಸಮಸ್ಯೆಗಳು; ಸಾಂಸ್ಥಿಕ ಆಡಳಿತ.)

 

SECTION-7

  • Probity in Governance: Concept of public service; Philosophical basis of governance and probity; Information sharing and transparency in government, Right to Information, Codes of Ethics, Codes of Conduct, Citizen’s
  • Charters, Work culture, Quality of service delivery, Utilization of public funds, challenges of corruption.

 (ಆಡಳಿತದಲ್ಲಿ ಸಾಧನೆ: ಸಾರ್ವಜನಿಕ ಸೇವೆಯ ಪರಿಕಲ್ಪನೆ; ಆಡಳಿತ ಮತ್ತು ಪ್ರಾಮಾಣಿಕತೆಯ ತತ್ವಶಾಸ್ತ್ರದ ಆಧಾರ; ಮಾಹಿತಿ ಹಂಚಿಕೆ ಮತ್ತು ಸರ್ಕಾರದ ಪಾರದರ್ಶಕತೆ, ಮಾಹಿತಿ ಹಕ್ಕು, ನೀತಿಶಾಸ್ತ್ರದ ಸಂಕೇತಗಳು, ನಡವಳಿಕೆಯ ನಿಯಮಾವಳಿಗಳು, ನಾಗರಿಕ ಹಕ್ಕುಗಳು, ವರ್ಕ್ ಸಂಸ್ಕೃತಿ, ಸೇವಾ ವಿತರಣಾ ಗುಣಮಟ್ಟ, ಸಾರ್ವಜನಿಕ ನಿಧಿಗಳ ಬಳಕೆ, ಭ್ರಷ್ಟಾಚಾರದ ಸವಾಲುಗಳನ್ನು ಎದುರಿಸುವಲ್ಲಿ ಸಾರ್ವಜನಿಕ ಸೇವೆಯ ಪಾತ್ರ.)

 

SECTION-8

  • Case Studies on above issues.

 

(ಮೇಲಿನ ವಿಷಯಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಅಧ್ಯಯನಗಳು ( ಕೇಸ್ ಸ್ಟಡೀಸ್))

 

 

 

 

 

 

Share